ಫೆಡರಲ್ ಉದ್ಯೋಗಿಗಳ ವಜಾ ಶೀಘ್ರ ಆರಂಭ
ವಾಷಿಂಗ್ಟನ್, ಅ.೨- ಸುಮಾರು ಏಳು ವರ್ಷಗಳ ಬಳಿಕ ಆಡಳಿತದಲ್ಲಿ ಕೆಲಸ ಕಾರ್ಯಗಳು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಅಮೆರಿಕದ ಫೆಡರಲ್ ಉದ್ಯೋಗಿಗಳ ಸಾಮೂಹಿಕ ವಜಾಗೊಳಿಸುವಿಕೆ ಎರಡು ದಿನಗಳಲ್ಲಿ ಪ್ರಾರಂಭವಾಗಲಿದೆ ಎಂದು ಶ್ವೇತಭವನ ಹೇಳಿದೆ.ಅಮೇರಿಕಾದಲ್ಲಿ ಹೊಸ ಖರ್ಚು...