ಸ್ಮಶಾನ ಭೂಮಿ ಮಂಜೂರಿಗೆ ಮನವಿ

ವಿಜಯಪುರ.ಫೆ೬:ಪಟ್ಟಣದ ಸಾರ್ವಜನಿಕ ಹಿಂದುಗಳ ರುದ್ರಭೂಮಿಗಾಗಿ ಅವಶ್ಯಕವಾಗಿ ಬೇಕಾಗಿರುವ ಜಾಗ ಮಂಜೂರು ಮಾಡುವಂತೆ ಮನವಿ ಮಾಡಲಾಯಿತು.
ಎಲ್ಲಿಯೂ ಇಲ್ಲದಿರುವ ಕಾರಣ ಮಾನ್ಯ ಸಚಿವರು ಸರ್ಕಾರದಿಂದ ಹಿಂದುಗಳ ರುದ್ರಭೂಮಿಗಾಗಿ ಜಾಗವನ್ನು ನೀಡುವಂತೆ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಮುಖಂಡ ಸುರೇಶ್ ರವರು ಹಾಗೂ ಪುರಸಭಾ ಮಾಜಿ ಅಧ್ಯಕ್ಷ ಎಂ. ಸತೀಶ್ ಕುಮಾರ್, ಸದಸ್ಯ ನಂದಕುಮಾರ್, ಸೈಫುಲ್ಲಾ, ರಾಜಣ್ಣ, ಮುನಿಕೃಷ್ಣಪ್ಪ ಮತ್ತಿತರು ಮನವಿ ಮಾಡಿದರು.