ಸ್ಮಶಾನದಲ್ಲಿ ಒಳಚರಂಡಿ ನೀರು

ಪಿತೃಪಕ್ಷದ ಸಮಯದ ಹಿನ್ನೆಲೆಯಲ್ಲಿ ಬೆಂಗಳೂರಿನ ವಳಗೇರಹಳ್ಳಿ ಸ್ಮಶಾನದಲ್ಲಿ ಒಳಚರಂಡಿ ನೀರು ತುಂಬಿರುವ ದೃಶ್ಯ