ಸ್ನೇಹ ಬಳಗದಿಂದ ದಿನಸಿ ಕಿಟ್ಟವಿತರಣೆ

ಕೊಟ್ಟೂರು ಜೂ 06: ಪಟ್ಟಣದ ಸ್ನೇಹ ಬಳಗದಿಂದ ಲಾಕ್ ಡೌನ್ ಸಮಯದಲ್ಲಿ ಅತಿಥಿ ಶಿಕ್ಷಕರು ಹಾಗೂ ಖಾಸಗಿ ಶಾಲಾ ಶಿಕ್ಷಕರು ಕೆಲಸ ಇಲ್ಲದೆ ಸಂಕಷ್ಟದಲ್ಲಿ ಇರುವುದನ್ನು ಮನಗಂಡು ದಿನಸಿ ಕಿಟ್ಟಗಳನ್ನು ಹಂಚಿಕೆ ಮಾಡಲಾಯಿತು. ಸ್ನೇಹ ಬಳಗದ ಸೀನುಬುಲ್, ವಿಕ್ರಂ ನಂದಿ, ಶ್ರೀಧರ, ಆಟವಾಳ್ಗಿ ಸಂತೋಷ ಕುಮಾರ್ ಸೇರಿದಂತೆ ಅನೇಕರಿದ್ದರು.