ಸ್ಟ್ರಾಂಗ್ ರೂಮ್‌ನಲ್ಲಿ ಭದ್ರವಾದ ಅಭ್ಯರ್ಥಿಗಳ ಭವಿಷ್ಯ

ಲಿಂಗಸುಗೂರು.ಡಿ.೨೮- ಸ್ಟ್ರಾಂಗ್ ರೂಮ್‌ನಲ್ಲಿ ಅಭ್ಯರ್ಥಿಗಳು ಭವಿಷ್ಯ ಭದ್ರವಾಗಿದೆ. ಪಟ್ಟಣದ ಪದವಿ ಪೂರ್ವ ಕಾಲೇಜು ಸ್ಟ್ರಾಂಗ್ ರೂಮ್‌ನಲ್ಲಿ ಮತಪೆಟ್ಟಿಗೆಗಳು ಪೊಲೀಸರು ಕಣ್ಗಾವಲಿನಲ್ಲಿ ಭದ್ರವಾಗಿವೆ. ಅಲ್ಲದೇ ಸ್ಟ್ರಾಂಗ್ ರೂಮ್ ಸುತ್ತಾಮುತ್ತ ಸಿ.ಸಿ.ಕ್ಯಾಮಾರವನ್ನು ಅಳವಡಿಸಲಾಗಿದೆ.
೩೦ ರಂದು ನಡೆಯುವ ಮತ ಎಣಿಕೆ ನಡೆಯುವವರಿಗೂ ಪೊಲೀಸರ ಕಾವಲಿನಲ್ಲಿದೆ. ೩೦ ರಂದು ಮತ ಎಣಿಕೆ ನಡೆಯಲಿದ್ದು, ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಫೋಟೊ.ನಂ.೦೨ ಪಟ್ಟಣದ ಪದವಿ ಪೂರ್ವ ಕಾಲೇಜಿನ ಸ್ಟ್ರಾಂಗ್ ರೂಮ್‌ನ ಪೊಲೀಸರು ಕಾವಲು ಕಾಯುತ್ತಿದ್ದಾರೆ.