ಸ್ಕೇಟಿಂಗ್‌ನಲ್ಲಿ ಕಂಚಿನ ಪದಕ

ಮಂಗಳೂರು, ಎ.೧೭- ಮಂಗಳೂರಿನ ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ನ ಸದಸ್ಯ ಮುಹಮ್ಮದ್ ಶಾಮಿಲ್ ಅರ್ಷದ್ ಇತ್ತೀಚೆಗೆ ಮೊಹಾಲಿಯಲ್ಲಿ ನಡೆದ ೫೮ನೇ ರಾಷ್ಟ್ರೀಯ ಮಟ್ಟದ ರೋಲರ್ಸ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ೧೧ ರಿಂದ ೧೪ ವರ್ಷದೊಳಗಿನ ಹುಡುಗರ ವಿಭಾಗದ ರೋಡ್ ೧ ಲ್ಯಾಪ್ ನಲ್ಲಿ ಒಂದು ಕಂಚಿನ ಪದಕ ಪಡೆದಿದ್ದಾನೆ.ತರಬೇತುದಾರರಾದ ಮೋಹನ್ ದಾಸ್ ಕೆ ಹಾಗೂ ಜಯರಾಜ್ ರಿಂದ ತರಬೇತಿ ಪಡೆಯುತ್ತಿದ್ದಾನೆ.