ಸೌಲಭ್ಯಗಳಿಲ್ಲದ ವಿದ್ಯಾರ್ಥಿ ಹಾಸ್ಟೆಲ್:

ಗುರುಮಠಕಲ್ ತಾಲೂಕು ಕೇಂದ್ರ ಸಮೀಪದ ಚಂಡ್ರಿಕಿ ಗ್ರಾಮದ ಐವತ್ತು ವಿದ್ಯಾರ್ಥಿಗಳಿರುವ ಬಾಲಕರ ವಸತಿ ನಿಲಯವು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ.