ಸೋಯಾಬಿನ್ ಎಂಟು ಸಾವಿರ ರೂಪಾಯಿ ಖರಿದಿಸಲು ಆಗ್ರಹ

(ಸಂಜೆವಾಣಿ ವಾರ್ತೆ)
ಹುಮನಾಬಾದ:ಸೆ.23: ರೈತರಿಂದ ಸೋಯಾಬಿನ್ ಧಾನ್ಯಗಳನ್ನು ಇಲ್ಲಿಯ ಎ,ಪಿ,ಎಂ,ಸಿ, ನಾಲ್ಕು ಸಾವಿರ ರೂಪಾಯಿಗಳಿಗೆ ರೈತರು ಕಷ್ಟ ಪಟ್ಟು ಬೆಳೆದ ಸೋಯಾಬಿನ್ ಧಾನ್ಯ ಮೇರೆಯ ಮಹಾರಾಷ್ಠದ ಜಿಲ್ಲೆಗಳಲ್ಲಿ ಉದಗಿರ,ಲಾತುರು ಎಂಟು ಸಾವಿರೂಪಾಯಿ ಖರ್ದಿಮಾಡುತ್ತಿದ್ದಾರೆ. ಎಂದು ಗ್ರಾಮ ಪಂಚಾಯತ್ ಸದಸ್ಯ ರೈತ ಮುಖಂಡ ಓಂಕಾರ ತುಂಬಾ ತಿಳಿಸಿದ್ದಾರೆ.
ನೇರೆಯ ರಾಜ್ಯ ಜಿಲ್ಲೆಯಗಳಲ್ಲಿ ಖರ್ದಿಸಬೇಕೆಂದು ಬೀದರ್ ಜಿಲ್ಲೆಯಲ್ಲಿವು ಎಂಟು ಸಾವಿರೂಪಯಕ್ಕೆ ಸೋಯಾಬಿನ್ ಖದಿಸಬೇಕೆಂದು ಓಂಕಾರ ತುಂಬಾ ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಉಗ್ರಹ ಹೋರಾಟ ಮಾಡುದಾಗಿ ಎಚ್ಚರಿಕೆ ನೀಡಿದ್ದಾರೆ.