
ಸಂಜೆವಾಣಿ ವಾರ್ತೆ
ಕುರುಗೋಡು:ಆ.21: ತಾಲ್ಲೂಕು ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಸೋಮಲಾಪುರ ಸರಕಾರಿ ಪ್ರೌಢ ಶಾಲೆಯ ತಂಡ ಪ್ರಥಮ ಸ್ಥಾನ ಗಳಿಸುವ ಮೂಲಕ ಮೇಲುಗೈ ಸಾಧಿಸಿ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಗೊಂಡಿದೆ.
ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಖೋ ಖೋ ತರಬೇತಿದರರಾಗಿ ಕಾರ್ಯನಿರ್ವಾಹಿಸಿದ ಮಣ್ಣೂರು ಷಣ್ಮುಖ, ಹಸಿರು ಹನುಮಂತಪ್ಪ, ಯು. ರಾಘವೇಂದ್ರ ಮತ್ತು ಕೆ.ಗಾದಿಲಿಂಗಪ್ಪ ಅವರಿಗೆ ಶಾಲಾ ವಿದ್ಯಾರ್ಥಿಗಳು ಧನ್ಯವಾದಗಳು ತಿಳಿಸಿದ್ದಾರೆ.
One attachment • Scanned by Gmail