ಸೋಂಕಿತರ ಮನರಂಜನೆಗಾಗಿ ರಂಗಗೀತೆ..

ತುಮಕೂರಿನ ರೇಣುಕಾ ವಿದ್ಯಾಪೀಠ ಕೊಮಿಡ್ ಕೇರ್ ಸೆಂಟರ್ ನಲ್ಲಿ ಸೋಂಕಿತರ ಮನರಂಜನೆಗಾಗಿ ಸುಜ್ಞಾನ ವೇದಿಕೆ ವತಿಯಿಂದ ರಂಗಗೀತೆ ಕಾರ್ಯಕ್ರಮ ನಡೆಯಿತು.