ಸೋಂಕಿತರೊಂದಿಗೆ ಶಾಸಕರ ಫೋನ್ ಇನ್ ಕಾರ್ಯಕ್ರಮ..

ಸೋಂಕಿತರೊಂದಿಗೆ ಫೋನ್ ಇನ್ ಕಾರ್ಯಕ್ರಮ ನಡೆಸಿದ ಶಾಸಕ ಬಿ.ಸಿ. ನಾಗೇಶ್ ಸೋಂಕಿತರು ಆತಂಕಕ್ಕೆ ಒಳಗಾಗದೆ ಧೈರ್ಯವಾಗಿರುವಂತೆ ಆತ್ಮಸ್ಥೈರ್ಯ ತುಂಬಿ ಅಗತ್ಯ ಚಿಕಿತ್ಸಾ ಸೌಲಭ್ಯ ಒದಗಿಸುವ ಭರವಸೆ ನೀಡಿದರು.