ಸೋಂಕಿತರಿಗೆ ಹಣ್ಣು ಬ್ರೆಡ್ ವಿತರಣೆ..

ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲ್ಲೂಕಿನ ಬಿಜೆಪಿ ಒಬಿಸಿ ಮೋರ್ಚಾ ವತಿಯಿಂದ ಕೋವಿಡ್ ಕೇರ್ ಸೆಂಟರ್ ನಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷ ಪ್ಪ ಹಣ್ಣು ಬ್ರೆಡ್ ವಿತರಿಸಿದರು