ಸೋಂಕಿತರಿಗೆ ಯೋಗಾಭ್ಯಾಸ ಮಾಡಿಸಿದ ಎಂಪಿಆ ರ್

ರ್ದಾವಣಗೆರೆ.ಜೂ.೯; ಕಳೆದ ಐದು ದಿನಗಳಿಂದಕೋವಿಡ್ ಕೇರ್ ಸೆಂಟರ್ ನಲ್ಲಿ‌   ವಾಸ್ತವ್ಯ ಮಾಡಡರುವ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಇಂದು ಬೆಳಗ್ಗೆ ಸೊಂಕಿತರಿಗೆ ಯೋಗಾಭ್ಯಾಸ ಮಾಡಿಸಿದ್ದಾರೆ.ಜೊತೆಗೆ ತಾವು ಕೂಡ ಪತ್ನಿಯೊಂದಿಗೆ ಯೋಗಾಭ್ಯಾಸ ಮಾಡಿದ್ದಾರೆ.
ಹೊನ್ನಾಳಿ ತಾಲೂಕಿನ ಅರಬಗಟ್ಟೆಯಲ್ಲಿರುವ ಕೋವಿಡ್ ಕೇರ್ ಸೆಂಟರ್ ನಲ್ಲಿ ಸೋಂಕಿತರಿಗೆ ಯೋಗಾಭ್ಯಾಸ ಮಾಡಿಸಿದ ನಂತರ ಬೆಳಗಿನ ಉಪಹಾರ ಬಡಿಸುವ. ಮೂಲಕ  ಆತ್ಮಸ್ಥೈರ್ಯ ತುಂಬಿದ್ದಾರೆ.