ಸೈನಿಕನೆಂದರೆ ನಡೆದಾಡುವ ದೇವರಿದ್ದಂತೆ: ಲಕ್ಷ್ಮೀಕಾಂತ ದೇವರಗೋನಾಲ

ಕೆಂಭಾವಿ:ಎ.19: ಸೈನಿಕ ಎಂಬುವನು ಸ್ವಂತಕ್ಕಾಗಿ ಆದವನಲ್ಲ ದೇಶ ಸೇವೆಯೆ ದೇವರ ಸೇವೆಯೆಂದು ಪಣತೊಟ್ಟವನು, ದೇಶ ಕಾಯುವ ಸೈನಿಕ ನಡೆದಾಡುವ ದೇವರಿದ್ದಂತೆÀ ಎಂದು ಲಕ್ಷ್ಮೀಕಾಂತ ದೇವರಗೋನಾಲ ಹೇಳೀದರು.
ಪಟ್ಟಣದ ಸಂಜೀವನಗರದ ಸಂಜೀವಾಂಜನೇಯ ದೇವಸ್ಥಾನದ ಆವರಣದಲ್ಲಿ ಶನಿವಾರ ಪಟ್ಟಣದ ಸೈನಿಕರ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಯೋಧರಿಗೊಂದು ನಮನ ಕಾರ್ಯಕ್ರಮದಲ್ಲಿ ವಿಶೇóಷ ಉಪನ್ಯಾssssssssssssಸ ನೀಡಿ ಮಾತನಾಡಿದ ಅವರು ಸೈನಿಕನಾದವನು ಕೇವಲ ತನ್ನ ಹಿತಮಾvವನ್ನು ್ರ ಬಯಸದೇ ದೇಶಕ್ಕಾಗಿ ದೇಶದ ರಕ್ಷಣೆಗೆಗಾಗಿ ಸದಾ ಮಿಡಿಯುವ ಜೀವ ಅವರದು,ತಮ್ಮ ಜೀವದ ಹಂಗನ್ನು ತೋರೆದು ದೇಶದ ರಕ್ಷಣೆಗಾಗಿ ಹಗಲಿರುಳುದುಡಿವ ಜೀವ ಆವರದು ಆದರೇ ಇಂದಿನ ಯುವ ಸಮುದಾಯ ದುಶ್ಚಟಗಳಿಗೆ ದಾಸರಾಗಿ ತಮ್ಮ ಕರ್ತವ್ಯ ಮರೆಯುತ್ತಿದ್ದಾರೆ ಪ್ರತಿಯೊಂದು ಗ್ರಾಮಗಳಲ್ಲಿ ಯುವಕರು ಸೇನೆಗೆ ಸೇರಿ ದೇಶಕಾಯುವ ಕೆಲಸಕ್ಕೆ ಮುಂದಾಗಬೇಕು ಎಂದು ಹೇಳಿದರು
ಸನ್ಮಾನಿತ ಯೋಧರು: ಗುರುಪಾದಪ್ಪ ಕೋಣ್ಣುರು, ಹಣಮಂತ್ರಾಯ ಗೌಡ ಪಾಟೀಲ,ಗುತ್ತಪ್ಪಗೌಡ ಬಿರಾದಾರ,ಸುಭಾಶ ಹೊಸಮನಿ,ಬೀರಲಿಂಗ ಪೂಜಾರಿ,ಆಕಾಶ ಮಿಣಜಗಿ,ಮೌನೇಶ ,ಶರಣು ಹೊಸಮನಿ,ಭೀಮಣ್ಣ ನಾಯಕ,ಮಂಜುನಾಥ ಯಂಕಂಚಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂತೋಷ ಬಿಂಜಲಭಾವಿ, ಶ್ರೀಶೈಲ ಚಟ್ನಳ್ಳಿ,ಭೀಮನಗೌಡ ಮಲ್ಕಾಪೂರ,ಮುರ್ತುಜಾ ಜೆ.ಕೆ, ಕೆ.ಎಸ್. ಕರ್ನಾಳ,ಶರಣು ಈಜೇರಿ,ಬಸವರಾಜ ಅಂಗಡಿ, ರವಿದೇವೂರ, ಪವನಕುಮಾರ, ನವೀನಕುಮಾರ,ಶ್ರೀಶೈಲ ಬಳಬಟ್ಟಿ,ಮಲ್ಲು ತೇಕರಾಳ,ಮಲ್ಲು ಕದ್ನೆಳ್ಳಿ,ಶಿವು ಕಿಚ್ಚ ಮಲ್ಲಿಕಾರ್ಜುನ ಶಹಾಪೂರ, ಸಿದ್ದಯ್ಯ ಯಾಳಗಿ, ಸೇರಿದಂತೆ ಅನೇಕರಿದ್ದರು. ಮಾಣಿಕರಾಜ ಬಡಿಗೇರ ಪ್ರಾಸ್ತವಿಕ ಮಾತನಾÀಡಿದರು,ಗಿರಿರಾಜ ಶಹಾಪೂರ ಸ್ವಾಗತಿಸಿದರು,ಗುತ್ತನಗೌಡ ಆಲ್ದಾಳ ವಂದಿಸಿದರು.