ಸೈಕಲ್ ಜಾಥಾ- ಶುಭ ಹಾರೈಕೆ.

ಟೊಕಿಯೊ ಒಲಿಂಪಿಕ್ ನಲ್ಲಿ ಪಾಲ್ಗೊಂಡಿರುವ ಭಾರತೀಯ ಕ್ರೀಡಾಪಟುಗಳಿಗೆ ಬೆಂಬಲಿಸಿ ಹಮ್ಮಿಕೊಂಡಿದ್ದ ಸೈಕಲ್ ಜಾಥಾಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿ ಶುಭ ಹಾರೈಸಿದರು.ಸಂಸದರಾದ ಡಿ ವಿ ಸದಾನಂದ ಗೌಡ,ತೇಜಸ್ವಿ ಸೂರ್ಯ,ಪಿ.ಸಿ ಮೋಹನ್ ,ಶಾಸಕರಾದ ಡಾ.ಅಶ್ವಥ್ ನಾರಾಯಣ್, ಡಾ.ಕೆ ಸುಧಾಕರ್ ಇದ್ದಾರೆ