ಸೇವೆ ಖಾಯಂಗಾಗಿ ಮಹಿಳೆಯರ ಒತ್ತಾಯ…

ಬೆಂಗಳೂರು: ಮುಂಚೂಣಿ ಸ್ಕೀಮ್ ವರ್ಕರ್‌ಗಳ ಸೇವೆಯನ್ನು ಖಾಯಂ ಮಾಡುವುದು, ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಎಸ್‌ಡಬ್ಲ್ಯೂಎಫ್‌ಐನ ಮಹಿಳಾ ವರ್ಕರ್‌ಗಳು ಇಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು.