ಸೇಫ್ ಸಿಟಿ ಯೋಜನೆ ಕುರಿತು ಸ್ಪಷ್ಟನೆ…

ಬೆಂಗಳೂರಿನ ಸೇಫ್ ಸಿಟಿ ಯೋಜನೆ ಟೆಂಡರ್ ಕುರಿತು ಎದ್ದಿರುವ ವಿವಾದ ಮತ್ತು ಆರೋಪಗಳಿಗೆ ಹಿರಿಯ ಪೊಲೀಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರಿಂದ ಸ್ಪಷ್ಟನೆ|| ಕೇಂದ್ರ ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ಎಲ್ಲವೂ ಪಾರದರ್ಶಕವಾಗಿ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿ ಹೇಮಂತ್ ನಿಂಬಾಳ್ಕರ್ ಹೇಳಿಕೆ