ಸೇಫ್ ಸಿಟಿ ಪರಿಚಯ

ಬೆಂಗಳೂರಿನ ಆಯುಕ್ತರ ಕಚೇರಿಯಲ್ಲಿ ನಡೆದ ಬೆಂಗಳೂರು ಸೇಫ್ ಸಿಟಿ ಪರಿಚಯ ಮತ್ತು ವಿವರಣೆ ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹಾಗೂ ಹೆಚ್ಚುವರಿ ಆಯುಕ್ತ ಚಂದ್ರಶೇಖರ್ ಅವರು ಭಾಗವಹಿಸಿರುವುದು.