ಸೇನಾ ಹೆಲಿಕ್ಯಾಪ್ಟರ್ ಪತನ,14 ಸಾವು…

ತಮಿಳುನಾಡಿನ ನೀಲಗಿರಿ ಬಳಿಯ ಸೂಲೂರು ಬಳಿ ಸಶಸ್ತ್ರ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಇದ್ದ ಸೇನಾ ಹೆಲಿಕ್ಯಾಪ್ಟರ್ ಪತನವಾಗಿದ್ದು 14 ಮಂದಿ ಮೃತಪಟ್ಟಿದ್ದಾರೆ.