ಸೇತುವೆ ಮೇಲಿನ ರಸ್ತೆ ಬಿರುಕು ದುರಸ್ಥಿಗೆ ಒತ್ತಾಯ

ಚಿಂಚೋಳಿ,ಆ.10- ಮಲ್ಲಮುರಿ ನದಿ (ಭೋವಿ ಗಲ್ಲಿ ಹಿಂದುಗಡೆ) ಸೇತುವೆ ರಸ್ತೆ ಕಾಮಗಾರಿ ಕೈಗೊಂಡ ಎರಡು ಮೂರು ತಿಂಗಳ ಒಳಗಡೆ ಬಿರುಕು ಬಿಟ್ಟಿದೆ.
ಈ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಬಿರುಕು ದುರಸ್ಥಿ ಕೈಗೊಳ್ಳಬೇಕು ಎಂದು ನವ ಕರ್ನಾಟಕ ಜನಪರ ಸಮಿತಿಯ ಅಧ್ಯಕ್ಷರಾದ ಶಿವು ಕಟ್ಟಿಮನಿ, ಅವರು ಒತ್ತಾಯಿಸಿದರೆ