ಸೆ. 27 ಅಖಿಲ ಭಾರತ ಬಂದ್…

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ವಿರೋಧಿ ಕಾಯ್ದೆ, ಕಾರ್ಮಿಕ ವಿರೋಧಿ ಕಾಯ್ದೆ, ಬಡವರ ವಿರೋಧಿ ನೀತಿ ಹಾಗೂ ಬೆಲೆಯೇರಿಕೆಯನ್ನು ಖಂಡಿಸಿ ಹೋರಾಟ ಕರ್ನಾಟಕದ ವತಿಯಿಂದ ಅಖಿಲ ಭಾರತ ಬಂದ್ ಗೆ ಕರೆ ನೀಡಲಾಗಿದೆ.