ಸೆಲ್ಫಿ ತೆಗೆದ ಆದಿತ್ಯ ಎಲ್ ೧

ಸೂರ್ಯನ ಅದ್ಯಯನ ಕೈಗೊಂಡಿರುವ ಆದಿತ್ಯ ಎಲ್-೧ ಸೂರ್ಯ-ಭೂಮಿಯ ಪಾಯಿಂಟ್ ನಡುವೆ ಸೆಲ್ಫಿ ಚಿತ್ರ ಕಳುಹಿಸಿದೆ. ದೂರದಲ್ಲಿ ಚಂದ್ರನೂ ಕಾಣುತ್ತಿರುವ ವಿಡಿಯೋ ಇಸ್ರೋ ಬಿಡುಗಡೆ ಮಾಡಿದೆ