ಸೂರಗೊಂಡನಕೊಪ್ಪದಲ್ಲಿ ಜು.೧೫ ಕ್ಕೆ ಸಂವಾದ

ಲಂಬಾಣಿ ಸಮಾಜ ಬಾಂಧವರ ಶ್ರೀ ಕ್ಷೇತ್ರ ಸೂರಗೊಂಡನಕೊಪ್ಪದಲ್ಲಿ ಜು.೧೫ ಕ್ಕೆ ಸಂವಾದ ಏರ್ಪಡಿಸಲಾಗಿದೆ ಎಂದು ಮಾಜಿ ಸಚಿವ ಬಾಬುರಾವ್ ಚವಾಹ್ ದಾವಣಗೆರೆಯ ವರದಿಗಾರರ ಕೂಟದಲ್ಲಿ ಮಾಹಿತಿ ನೀಡಿದರು.