ಸೂದ್ ಗೌರವ ವಂದನೆ

ಸಿಬಿಐ ನಿರ್ದೇಶಕರಾಗಿ ಬಡ್ತಿ ಪಡೆದಿರುವ ರಾಜ್ಯ ಪೋಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಕುಟುಂಬದೊಂದಿಗೆ ಪೋಟೋ ತೆಗೆಸಿಕೊಂಡು ಪ್ರದಾನ ಕಚೇರಿಗೆ ಗೌರವ ವಂದನೆ ಸಲ್ಲಿಸಿದರು