ಸೂಕ್ತ ಮಾಹಿತಿ ನೀಡಲು ಮನವಿ…

ಚಲನಚಿತ್ರ ಕಲಾವಿದರು,ಕಾರ್ಮಿಕರು,ತಂತ್ರಜ್ಞರು ಸೇರಿದಂತೆ ಚಿತ್ರರಂಗ ವಿವಿಧ ವಲಯಕ್ಕೆ ನಟ ಯಶ್ ಅವರು ೫ ಸಾವಿರ ರೂಪಾಯಿ ನೀಡಲು ಮುಂದಾಗಿದ್ದು ಸಮರ್ಪಕ ಮಾಹಿತಿ ನೀಡಲು ಒಕ್ಕೂಟದ ಪ್ರಧಾನ ಕಾರ್‌ಎ ರವೀಂದ್ರ ನಾಥ್ ಮನವಿ ಮಾಡಿದ್ದಾರೆ.