ಸುಶ್ಮಿತಾ ಲಿಂಗಾಪುರ್ ಗೆ ಶೇ.೯೫ ಅಂಕ ಪಡೆದು  ತೇರ್ಗಡೆ


ಸಂಜೆವಾಣಿ ವಾರ್ತೆ
ಕುಕನೂರು, ಮೇ.13 : ತಾಲೂಕಿನ ಗೊರಲೇಕೊಪ್ಪ ಗ್ರಾಮದ ವಿದ್ಯಾರ್ಥಿನಿ ಸುಶ್ಮಿತಾ ಚಂದ್ರ ಶೇಖರ್ ಲಿಂಗಾಪೂರ್  ಎಸ್ಸೆಸ್ಸೆಲ್ಸಿ ಪರೀಕ್ಷೆ ಯಲಿ ೬೨೫ಕ್ಕ್  ೫೯೮  ಅಂಕ ಪಡೆದು ಉನ್ನತ ಶ್ರೇಣಿ ಯಲ್ಲಿ ( ಶೇ.೯೫) ಅಂಕ ಪಡೆದು ಉತ್ತಿಣ೯ರಾಗಿದ್ದಾರೆ. ಇಟಗಿಯ  ಆದಶ೯ ವಿದ್ಯಾಲಯ ದಲ್ಲಿ ವ್ಯಾಸಂಗ ಮಾಡಿದ ಇವರು ರೈತ ಕುಟುಂಬದವರು. ತಂದಿ ಚಂದ್ರಶೇಖರಯ್ಯ ಹಾಗೂ ತಾಯಿ ದಾಕ್ಷಾಯಿಣಿ ಇವರ ಮಗಳು. ಮುಂದೆ ಉನ್ನತ ಶಿಕ್ಷಣ ಪಡೆದು ಊರಿಗೆ ಕೀತಿ೯ ತರುವುದಾಗಿ ಸುಶ್ಮಿತಾ ಪತ್ರಿಕೆಗೆ ತಿಳಿಸಿದರು.