ಸುವರ್ಣ ಕರ್ನಾಟಕ ಹಿತ ರಕ್ಷಣಾ ವೇದಿಕೆ

ದಾವಣಗೆರೆಯ ಸುವರ್ಣ ಕರ್ನಾಟಕ ಹಿತ ರಕ್ಷಣಾ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಈ ವೇಳೆ ಅಧ್ಯಕ್ಷರಾದ ಟಾರ್ಗೆಟ್ ಅಸ್ಲಂ, ಯಾಖೂಬ್ ಕೊಟ್ಟೂರ್, ನಾಗೇಂದ್ರ ಬಂಡಿಕರ್, ಅಬ್ದುಲ್ ಜಬ್ಬಾರ್ , ಸುಬೋಧ್ ಬಂಡಿಕರ್, ಬಿಕೆ ಅತಾವುಲ್ಲ ಷರೀಫ್ ( ಮದನಿ) ನಜೀರ್ ಸಾಬ್,ತಿಪ್ಪೇಶ್, ನೂರುಲ್ಲಾ, ಸೂರಜ್ ಗ್ಯಾರೆಜ್ ಷರೀಫ್ ಇತರರಿದ್ದರು.