ಸುಳ್ಯ ರೋಟರಿ ಕ್ಲಬ್ ವತಿಯಿಂದ ಆಹಾರ ಕಿಟ್ ವಿತರಣೆ

ಸುಳ್ಯ, ಜೂ.೧೦-ಕೊರೋನ ಕಾರಣದಿಂದ ಸಂಕಷ್ಟಕ್ಕೊಳಗಾದ ಕುಟುಂಬಗಳಿಗೆ ರೋಟರಿ ಕ್ಲಬ್ ಸುಳ್ಯ ಇದರ ವತಿಯಿಂದ ಅಜ್ಜಾವರ ಗ್ರಾಮದ ಮೇನಾಲದ ಮನೆಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಬುಧವಾರ ನಡೆಯಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ರೋ.ಪ್ರಭಾಕರನ್ ನಾಯರ್, ರೋ.ಪುರುಷೋತ್ತಮ, ರೋ. ಚಂದ್ರಶೇಖರ ಪೇರಾಲು, ಆನಂದಖಂಡಿಗೆ , ಸನತ್ ಉಪಸ್ಥಿತರಿದ್ದರು.