ಸುರೇಶ್ ಬೈರತಿ ರವರಿಗೆ ಕುರುಬ ಸಂಘದಿಂದ ಸನ್ಮಾನ

ಸುರಪುರ:ಅ.12: ತಾಲೂಕಿನ ತಿಂಥಣಿ ಬ್ರಿಡ್ಜ್ ನ ಸಮೀಪದ ಕನಕ ಗುರು ಪೀಠದಲ್ಲಿ ಹಾಲುಮತ ಸಮುದಾಯದ ನೌಕರ ಸಮಾವೇಶ ಹಾಗೂ ನೂತನ ಶಾಸಕರು ಸಚಿವರುಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಕಾರ್ಯಕ್ರಮಕ್ಕೆ ಆಗಮಿಸಿದ ನಗರಾಭಿವೃದ್ಧಿ ಸಚಿವ ಸುರೇಶ್ ಬೈರೆತರವರಿಗೆ ಯಾದಗಿರಿ ಕುರುಬ ಸಂಘದ ಜಿಲ್ಲಾಧ್ಯಕ್ಷರಾದ ಮಲ್ಲಣ್ಣ ಐಕೂರ್ ರವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ. ಸುರಪುರು ಶಾಸಕರ ಸುಪುತ್ರರದ ರಾಜಾ ವೇಣುಗೋಪಾಲ್ ನಾಯಕ್. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಲಿಂಗರಾಜ್ ಬಾಚಿಮಟ್ಟಿ. ರವಿ ಆನಂದ್ ಸಾಹುಕಾರ ಆಲ್ದಾಳ. ಕುರುಬ ಸಂಘದ ಸುರಪುರ ತಾಲೂಕು ಅಧ್ಯಕ್ಷರಾದ ಕಾಳಪ್ಪ ಕವತಿ. ಸಂಜು ವಾಗಣಗೇರಾ. ಹಾಗೂ ಇನ್ನಿತರ ಉಪಸ್ಥಿತರಿದ್ದರು.