ಸುರಂಗ ಅಕ್ವೇರಿಯಂ ವೀಕ್ಷಣೆ.

ಬೆಂಗಳೂರಿನ ನಗರ ರೈಲು ನಿಲ್ದಾಣದಲ್ಲಿರುವ ಸುರಂಗ ಮಾರ್ಗದ ಅಕ್ವೇರಿಯಂ ಸಾರ್ವಜನಿಕರು ಹಾಗು ಪ್ರಯಾಣಿಕರ ಗಮನ ಸೆಳೆಯುತ್ತಿರುವುದು