ಸುಮನಹಳ್ಳಿ ಸೇತುವೆ ದುರುಸ್ತಿ ಕಾರ್ಯ

ಸುಮನಹಳ್ಳಿ ಸೇತುವೆಯಲ್ಲಿ ಗುಂಡಿಯೊಂದು ಪತ್ತೆಯಾಗಿ, ರಸ್ತೆಗೆ ಹಾಕಿದ್ದ ಕಾಂಕ್ರೀಟ್ ಕಳಚಿ ಕೆಳಗಿದ್ದ ಕಬ್ಬಿಣ ಕಾಣಿಸಿದ್ದರಿಂದ ಸಂಚಾರ ಅಸ್ತವ್ಯಸ್ತವಾಗಿತ್ತು, ಬಿಬಿಎಂಪಿ ಅಧಿಕಾರಿಗಳು ಇಂದು ಸೇತುವೆ ಮೇಲೆ ದುರಸ್ತಿ ಕಾರ್ಯ ಆರಂಭಿಸಿದ್ದಾರೆ.