
ಮಾಲೂರು,ಮೇ.೨೪-ಪಟ್ಟಣದ ಮುಖ್ಯರಸ್ತೆಯ ಬಳಿ ಇರುವ ಸುಬ್ರಮಣ್ಯ ಸ್ವಾಮಿ ದೇವಾಲಯದಲ್ಲಿ ಮಂಗಳವಾರದ ಪ್ರಯುಕ್ತ ದೇವಾಲಯದ ಪ್ರಧಾನ ಅರ್ಚಕ ಬಾಲಸುಬ್ರಹ್ಮಣ್ಯಂ ಅರ್ಚಕತ್ವದಲ್ಲಿ ಸುಬ್ರಮಣ್ಯ ಸ್ವಾಮಿಗೆ ಕ್ಷೀರಾಭಿಷೇಕದ ನಂತರ ವಿಭೂತಿ ಸಮೇತ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು
ಪಟ್ಟಣದ ಸುಬ್ರಮಣ್ಯ ಸ್ವಾಮಿ ದೇವಾಲಯದಲ್ಲಿ ಪ್ರತಿ ಮಂಗಳವಾರ ಸುಬ್ರಮಣ್ಯ ಸ್ವಾಮಿಗೆ ಹಾಲಿನ ಅಭಿಷೇಕ ಮಾಡಲಾಗುವುದು ಭಕ್ತರು ದೇವಾಲಯಕ್ಕೆ ಆಗಮಿಸಿ ಅಭಿಷೇಕಕ್ಕೆ ಹಾಲನ್ನು ನೀಡುತ್ತಾರೆ ಹಾಲಿನ ಅಭಿಷೇಕದ ನಂತರ ಸ್ವಾಮಿಗೆ ವಿಶೇಷವಾಗಿ ವಿಭೂತಿ ಸಮೇತ ಹೂವಿನ ಅಲಂಕಾರ ಮಾಡಲಾಗಿತ್ತು ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಅಭಿಷೇಕದ ತೀರ್ಥವನ್ನು ಪಡೆದರು
ಫೋಟೋ ೧ಮಾಲೂರು ಪಟ್ಟಣದ ಮುಖ್ಯರಸ್ತೆಯ ಬಳಿ ಇರುವ ಸುಬ್ರಮಣ್ಯ ಸ್ವಾಮಿ ದೇವಾಲಯದಲ್ಲಿ ಮಂಗಳವಾರದ ಪ್ರಯುಕ್ತ ದೇವಾಲಯದ ಪ್ರಧಾನ ಅರ್ಚಕ ಬಾಲಸುಬ್ರಹ್ಮಣ್ಯಂ ಅರ್ಚಕತ್ವದಲ್ಲಿ ಸುಬ್ರಮಣ್ಯ ಸ್ವಾಮಿಗೆ ಕ್ಷೀರಾಭಿಷೇಕದ ನಂತರ ವಿಭೂತಿ ಸಮೇತ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು