ಸುನಿತಾ ಸೂರ್ಯವಂಶಿಗೆ ಪಿ.ಎಚ್.ಡಿ

ಬೀದರ್: ಮೇ.17:ನಗರದ ನಿವಾಸಿ ಸುನಿತಾ ಪಂಕಜ್ ಸೂರ್ಯವಂಶಿ ಅವರಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಪಿ.ಎಚ್.ಡಿ. ಪದವಿ ಲಭಿಸಿದೆ.

ಡಾ. ಎಚ್.ಟಿ. ಪೋತೆ ಅವರ ಮಾರ್ಗದರ್ಶನದಲ್ಲಿ ‘ಡಿ.ಎಸ್. ಲಿಂಗರಾಜು ಅವರ ಪ್ರವಾಸ ಕಥನಗಳು’ ಕುರಿತು ಸುನಿತಾ ಅವರು ಮಂಡಿಸಿದ ಪ್ರೌಢ ಪ್ರಬಂಧಕ್ಕೆ ವಿಶ್ವವಿದ್ಯಾಲಯ ಪಿ.ಎಚ್.ಡಿ. ನೀಡಿದೆ.