ಕಲಬುರಗಿ,ಸೆ 15: ಕರ್ನಾಟಕ ಉಚ್ಚ ನ್ಯಾಯಾಲಯ ಕಲಬುರಗಿ ಪೀಠದ ಉಪ ಸಾಲಿಸಿಟರ್ ಜನರಲ್ ಆಗಿ ಸುಧೀರ್‍ಸಿಂಗ್ ವಿಜಾಪುರ ಅವರನ್ನು ಮುಂದಿನ ಮೂರು ವರ್ಷಗಳ ಅವಧಿಯವರೆಗೆ ನೇಮಿಸಿ ರಾಷ್ಟ್ರಪತಿಗಳು ಆದೇಶಿಸಿದ್ದಾರೆ