ಸುಟ್ಟು ಕರಕಲಾದ ಪೀಠೋಪಕರಣ…

ಬೆಂಗಳೂರಿನ ಟಿಂಬರ್ ಯಾರ್ಡ್ ಲೇಔಟ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಪೀಠೋಪಕರಣಗಳು ಬೆಂಕಿಗೆ ಆಹುತಿಯಾಗಿರುವುದು.