ಸುಗಮ ಸಂಗೀತ ಕಾರ್ಯಕ್ರಮ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.27: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ ಹಾಗೂ ವಿಜಯ ಟ್ರಸ್ಟ್ ಹೊಸಪೇಟೆ, ವಿಜಯನಗರ ಜಿಲ್ಲೆ ಇವರ ಪ್ರಯೋಜಕ ಕಾರ್ಯಕ್ರಮದಲ್ಲಿ ಸುಗಮ ಸಂಗೀತ ಮತ್ತು ಸಮೂಹ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮ ಮಹಾನಂದಿ ಕೊಟ್ಟಮಿನ ಶ್ರೀರಾಮ ದೇವರ ಗುಡಿ ಆವರಣ ಆರಂಭ ಮಾಡಲಾಯಿತು ಕಾರ್ಯಕ್ರಮದ ಉದ್ಘಾಟಕರಾಗಿ ಕೆಸಿ ನರಸಿಂಹ ರವರು ಹಾಗೂ ಶ್ರೀಮತಿ ಸಾಯಿ ಬಿಂಜೆಶ್ವರಿ ಸಂಗೀತ ಕಲಾವಿದರು ಮಾಸ್ಟರ್ ಶಿವಕುಮಾರ್ ಹೇಮಂತ್ ರಾಜು ಎಲ್ ಕೊಟ್ರೇಶ್ ಹನುಮಯ್ಯ ಹೆಚ್ ಜಿ ಸಂಕಪ್ಪ ಹುಲಗಪ್ಪ ಧನಂಜಯ್ ಅಶ್ವಿನಿ ತಿರುಮಲೇಶ ಇನ್ನು ಮುಂತಾದ ಕಲಾವಿದರೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿ ಬಂತು ಕೊನೆಯಲ್ಲಿ ರವಿಚಂದ್ರ ಹೊಸ  ಯರಗುಡಿ ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು ಹಾಗೂ ರೂಪ ಮತ್ತು ತಂಡದವರಿಂದ ಸಮೂಹನೃತ್ಯ ಅತ್ಯಂತ ಯಶಸ್ವಿಯಾಗಿ  ಕಾರ್ಯಕ್ರಮ ಮೂಡಿಬಂತು.

One attachment • Scanned by Gmail