18 ಮಂದಿ ಪೊಲೀಸರಿಗೆ ರಾಷ್ಟ್ರಪತಿ ಪದಕ

ಬೆಂಗಳೂರು, ಆ.೧೫- ೭೭ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನೀಡುವ ರಾಷ್ಟ್ರಪತಿಗಳ ಪದಕಕ್ಕೆ ರಾಜ್ಯದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ಸೀಮಾಂತ್ ಕುಮಾರ್ ಸಿಂಗ್, ಮುರುಗನ್ ಐಜಿಪಿ ಸಂದೀಪ್ ಪಾಟೀಲ್ ಸೇರಿ ೧೮ ಮಂದಿ ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ಭಾಜನರಾಗಿದ್ದಾರೆ.
ವಿಶಿಷ್ಟ ಸೇವಾ ಪದಕ:
ಸೀಮಾಂತ್ ಕುಮಾರ್ ಸಿಂಗ್ ಎಡಿಜಿಪಿ ಕೆಎಸ್‌ಆರ್‌ಪಿ ಮುರುಗನ್ ಎಡಿಜಿಪಿ ಸಿಎಲ್ ಆಂಡ್ ಎಂ
ಶ್ಲಾಘನೀಯ ಸೇವಾ ಪದಕ :
ಸಂದೀಪ್ ಪಾಟೀಲ್, ಐಜಿಪಿ ಕೆಎಸ್‌ಆರ್‌ಪಿ ಬಿ. ಎಸ್. ಮೋಹನ್ ಕುಮಾರ್, ಡಿವೈಎಸ್‌ಪಿ ನಾಗರಾಜ್, ಎಸಿಪಿ ಶಿವಶಂಕರ್, ಅಸಿಸ್ಟೆಂಟ್ ಡೈರೆಕ್ಟರ್ ಭೀಮಾರಾವ್ ಗಿರೀಶ್, ಎಸ್ಪಿ
ರಾಘವೇಂದ್ರ ಹೆಗ್ಡೆ, ಎಸ್‌ಪಿ ಜಗದೀಶ್ ಹೆಚ್.ಎಸ್, ಎಸಿಪಿ
ಕೇಶವಮೂರ್ತಿ ಗೋಪಾಲಯ್ಯ, ಡಿಎಸ್‌ಪಿ ನಾಗಯ್ಯ ನಾಗರಾಜು, ಡಿಎಸ್‌ಪಿ ಬಿ.ಎನ್ ಶ್ರೀನಿವಾಸ್, ಡಿಎಸ್‌ಪಿ ಅಂಜುಮಾಲ ನಾಯ್ಕ್, ಡಿವೈಎಸ್‌ಪಿ ಅನಿಲ್ ಕುಮಾರ್ ಪ್ರಭಾಕರ್, ಪಿಐ ಅಶೋಕ್ ಆರ್.ಪಿ, ಪಿಐ ರಾಮಪ್ಪ ಗುತ್ತೇರ್, ಪಿಐ ಶಂಕರ, ಹೆಚ್‌ಸಿ ಕೆ.ವೆಂಕಟೇಶ್, ಹೆಚ್‌ಸಿ ಕುಮಾರ್, ಎಹೆಚ್‌ಸಿ ವಿ.ಬಂಗಾರು, ಕೆಎಸ್‌ಆರ್‌ಪಿ.