ಸೀತನೂರು ಗ್ರಾಮಕ್ಕೆ ಬಸ್ ಸೌಲಭ್ಯ:

ಕಲಬುರಗಿ ನಗರಕ್ಕೆ ಹತ್ತಿರದ ಸೀತನೂರ ಗ್ರಾಮಕ್ಕೆ ನೃಪತುಂಗ ನಗರ ಸಾರಿಗೆ ಬಸ್ ಸೌಲಭ್ಯ ಆರಂಭವಾಗಿದ್ದು,ಶಾಸಕ ಅಲ್ಲಮಪ್ರಭು ಪಾಟೀಲ್ ಚಾಲನೆ ನೀಡಿದರು. ಪವನ್ ಕುಮಾರ್ ವಳಕೇರಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.