ಸಿಹಿ ಹಂಚಿ ಸಂಭ್ರಮ

ಬೆಂಗಳೂರು, ಜ.೧೫- ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಮಹಿಳೆಯರು ಮತ್ತು ಮಕ್ಕಳು ಎಳ್ಳು ಬೆಲ್ಲ ಹಾಗು ಸಿಹಿ ಹಂಚಿ ಸಂಭ್ರಮಿಸಿದರು