ಸಿಹಿಗೆಣಸಿನ ಕಟ್ಲೆಟ್

ಬೇಕಾಗುವ ಪದಾರ್ಥಗಳು:
ಸಿಹಿಗೆಣಸು ಬೇಯಿಸಿದ್ದು – ೧ ಲೋಟ
ಉಪ್ಪು, ಕರಿಬೇವು, ಕೊತ್ತಂಬರಿಸೊಪ್ಪು, ಅಚ್ಚಖಾರದಪುಡಿ – ರುಚಿಗೆ ತಕ್ಕಷ್ಟು
ಸಾಲ್ಟ್ ಬ್ರೆಡ್ – ೨
ವಿಧಾನ: ಬೇಯಿಸಿ ಸಿಪ್ಪೆ ತೆಗೆದು, ಪುಡಿಮಾಡಿದ ಸಿಹಿಗೆಣಸಿಗೆ ಉಳಿದ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಕಲೆಸಿ, ಉಂಡೆಮಾಡಿ ತಟ್ಟಿ, ಎಣ್ಣೆಯಲ್ಲಿ ಕರಿಯಬೇಕು.