ಸಿಹಿಕುಂಬಳಕಾಯಿ ಉಪ್ಪೇರಿ

ಸಿಹಿಕುಂಬಳಕಾಯಿಯ ಸಿಪ್ಪೆ ತೆಗೆದು ಚಿಕ್ಕಹೋಳುಗಳಾಗಿ ಹೆಚ್ಚಿ. ಆರಿದ ಮೇಲೆ ಎಣ್ಣೆಯಲ್ಲಿ ಕರಿದು, ಉಪ್ಪು, ಖಾರ ಹಾಕಿದರೆ ತಿನ್ನಲು ರುಚಿಯಾಗಿರುತ್ತದೆ.