ಸಿಸಿ ರಸ್ತೆ ಕಾಮಗಾರಿಗೆ ಶಾಸಕ ವಿಠ್ಠಲ ಕಟಕದೊಂಡ ಚಾಲನೆ

ಚಡಚಣ,ಮಾ.18-ಪಟ್ಟಣದಲ್ಲಿ ಹಲವು ಸಿಸಿ ರಸ್ತೆ ಕಾಮಗಾರಿಗೆ ಶಾಸಕ ವಿಠ್ಠಲ ಕಟಕದೊಂಡ ಚಾಲನೆ ನೀಡಿದರು.
ಚಡಚಣ ಉಪ ಮಾರುಕಟ್ಟೆಯಲ್ಲಿ 1 ಕೋಟಿ 14 ಲಕ್ಷ ಮತ್ತು ವಾರ್ಡ ನಂ.8 ಸುಮಾರು 1 ಕೋಟಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಹಲವು ಮುಖಂಡರು ಬಾಬುಗೌಡ ಪಾಟೀಲ, ದೇವಪ್ಪಗೌಡ ಪಾಟೀಲ, ಪ್ರಕಾಶಗೌಡ ಪಾಟೀಲ, ಚೇತನ ನೀರಳೆ, ಆರ್ ಡಿ ಹಕ್ಕಿ, ಮಹಾದೇವ ಸೇರಿದಂತೆ ಮತ್ತಿತರರು ಇದ್ದರು.