
ದಾವಣಗೆರೆ.ಜ೪; ನಗರದ 24ನೇ ವಾರ್ಡಿನಲ್ಲಿ ಪಾಲಿಕೆ ವತಿಯಿಂದ ಹೊಸ ಸಿ.ಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಎಸ್.ಎ ರವೀಂದ್ರನಾಥ್, ಮಾಜಿ ಮುಖ್ಯ ಸಚೇತಕರಾದ ಶಿವಯೋಗಿ ಸ್ವಾಮಿ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗು ವಾರ್ಡಿನ ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್ ಕೆ ಹಾಗೂ ಎಸ್.ಟಿ.ವೀರೇಶ್, ಗೌರಮ್ಮ ಗಿರೀಶ್, ನರೇಂದ್ರ, ಆಯುಕ್ತರಾದ ವಿಶ್ವನಾಥ ಮುದ್ದಜ್ಜಿ, ಮಾನ್ಯ ಮಾಜಿ ಮೇಯರ್ ಶ್ರೀಮತಿ ಸುಧಾ ಜಯರುದ್ರೇಶ್, ವಾರ್ಡಿನ ಮುಖಂಡರಾದ ಜಯರುದ್ರೇಶ್, ಡಾ.ಆಶ್ವಿನ್, ಡಾ.ಮಲ್ಲಿಕಾರ್ಜುನ ಹೆಚ್.ಎನ್, ಡಾ.ನಾಗಪ್ರಕಾಶ್ ವಿ.ಎಸ್, ಪದ್ಮನಾಬ ಶೆಟ್ರು, ಶೇಖರ್ ಉಪ್ಪಿನ್, ಕಿರಣ್ ಕುಮಾರ್, ಬಿಜೆಪಿ ಯುವ ಮೋರ್ಚ ಅಧ್ಯಕ್ಷ ಸಚಿನ್, ಯುವ ಮುಖಂಡರಾದ ಕಿಶೋರ್, ಕಿರಣ, ವಿವೇಕ್, ಅನಿಲ್, ಮಹಿಳಾ ಮುಖಂಡರಾದ ಉಷಾ ಪದ್ಮನಾಬ್ ಇತರರು ಇದ್ದರು.