ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

ದಾವಣಗೆರೆ.ಜ.೫: ಮಹಾನಗರಪಾಲಿಕೆ ವತಿಯಿಂದ ವಿನೋಬನಗರದ 24ನೇ ವಾರ್ಡಿನ 4ನೇ ಮೇನ್ 8 ನೇ ಕ್ರಾಸ್ ನಲ್ಲಿ ಹೊಸ ಸಿ.ಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೇರಿಸಲಾಯಿತು.     ಈ ಸಂಧರ್ಭದಲ್ಲಿ ಎಸ್.ಎ ರವೀಂದ್ರನಾಥ, ಮಾಜಿ ಮುಖ್ಯ ಸಚೇತನರಾದ ಶಿವಯೋಗಿಸ್ವಾಮಿ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ವಾರ್ಡಿನ ಪಾಲಿಕೆ ಸದಸ್ಯರಾದ ಪ್ರಸನ್ನಕುಮಾರ್.ಕೆ ಹಾಗೂ ಎಸ್.ಟಿ.ವಿರೇಶ್, ಗೌರಮ್ಮ ಗಿರೀಶ್, ನರೇಂದ್ರ ಆಯುಕ್ತರಾದ ವಿಶ್ವನಾಥ ಮುದ್ದಜ್ಜಿ, ಮಾಜಿ ಮೇಯರ್ ಸುಧಾ ಜಯರುದ್ರೇಶ್, ವಾರ್ಡಿನ ಮುಖಂಡರಾದ ಡಾ.ಅಶ್ವಿನ್, ಡಾ. ಮಲ್ಲಿಕಾರ್ಜುನ, ಹೆಚ್.ಎನ್ ಡಾ. ನಾಗಪ್ರಕಾಶ್, ವಿ.ಎಸ್ ಪದ್ಮನಾಬ ಏಟ್ರು, ಶೇಖರ್ ಉಪ್ಪಿನ್, ಕಿರಣ್ ಕುಮಜಾರ್, ಬಿಜೆಪಿ ಯುವ ಮೋರ್ಚ ಅಧ್ಯಕ್ಷರಾದ ಸಚಿನ್, ಯುವ ಮುಖಂಡರಾದ ಕಿಶೋರ್, ಕಿರಣ್, ವಿವೇಕ್, ಅನಿಲ್ ಮಹಿಳಾ ಮುಖಂಡರಾದ ಉಶಾ ಪದ್ಮನಾಬ್ ಇತರರಿದ್ದರು.