ಸಿಸಿ ರಸ್ತೆಗೆ ಗುದ್ದಲಿ ಪೂಜೆಮಲೇ

ಬೆನ್ನೂರು. ಏ.೧೭; ಇಲ್ಲಿನನೆಹರು ಕ್ಯಾಂಪ್ ನಲ್ಲಿ ಸಮಾಜ ಕಲ್ಯಾಣ ಇಲಾಖೆ ಯ ಅನುದಾನದಲ್ಲಿ 10 ಲಕ್ಷ ವೆಚ್ಚದ ಸಿ.ಸಿ.ರಸ್ತೆಗೆ ಗುದ್ದಲಿ ಪೂಜೆಯನ್ನು ಹರಿಹರ ಶಾಸಕ ಎಸ್.ರಾಮಪ್ಪ ನೆರವೇರಿಸಿದರು. ಈ ಸಂದರ್ಭದಲ್ಲಿ ತಾ.ಪಂ.ಅದ್ಯಕ್ಷ ವೀರಭದ್ರಪ್ಪ ಬ್ಲಾಕ್ ಅದ್ಯಕ್ಷ ಎಂ.ಬಿ.ಅಬಿದ್ ಅಲಿ, ಎ.ಪಿ.ಎಂ.ಸಿ ಮಾಜಿ ನಿರ್ದೇಶಕರ ಶೇಖರಪ್ಪ.ಚಿನ್ನಪ್ಪ.ರಾಜೇಂದ್ರ ಪ್ರಸಾದ್.ಚಲುಮ್ಮಯ.ಸತ್ಯನಾರಾಯಣ. ನಾಗೇಶ್ ರಾವ್.ಭೋವಿ ಶಿವಕುಮಾರ್ ಇದ್ದರು.