ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ

ಸಿಸಿಬಿ ಪೋಲೀಸರು ವಶಪಡಿಸಿಕೊಂಡ 1ಕೋಟಿ ಬೆಲೆ ಬಾಳುವ ವಸ್ತುಗಳ ಕುರಿತು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾಹಿತಿ ನೀಡಿದರು.ಜಂಟಿ ಪೋಲೀಸ್ ಡಾ. ಶರಣಪ್ಪ ಇದ್ದಾರೆ