ಸಿರಿವಾರ ಸಾಲಿ ಪರಿಶೀಲಿಸಿದ ಬಿಇಓ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಜು,28- ತಾಲೂಕಿನ ಸಿರಿವಾರ ಗ್ರಾಮದ ಶಾಲೆಯ ಕಟ್ಟಡದ ಸಮಸ್ಯೆ ಬಗ್ಗೆ ನಿನ್ನೆ ಸಂಜೆವಾಣಿ ವರದಿ ಮಾಡಿತ್ತು.
ಇದರಿಂದಾಗಿ ಇಂದು ಕ್ಷೇತ್ರ ಶಿಕ್ಷಣಾಧಿಕಾರಿ ರೆಹಮಾನ್ ಅವರು ಶಾಲೆಗೆ ಭೇಟಿ ನೀಡಿ, ಹಳೇ ಮತ್ತು ಹೊಸ ಕಟ್ಟಡಗಳನ್ನು ಪರಿಶೀಲನೆ ಮಾಡಿದ್ದಾರೆ.