ಸಿರಿಗೇರಿ ಕೆಂಚಪ್ಪ ನಿಧನ

ಬಳ್ಳಾರಿ:ಮೇ.4- ತಾಲೂಕಿನ‌ಕೆ.ಕೆ.ಹಾಳು ಗ್ರಾಮದ. ಪ್ರಗತಿ ಪರ ರೈತ ಕೆಂಚಪ್ಪ(7೦) ಅನಾರೋಗ್ಯದಿಂದ ನಿನ್ನೆ ನಗರದ ಸ್ವಗೃಹದಲ್ಲಿ ನಿಧನ ರಾಗಿದ್ದಾರೆ.
ಪತ್ರಕರ್ತ ಸಿದ್ದರಾಮಪ್ಪ ಸಿರಿಗೇರಿ ಸೇರಿದಂತೆ ಇಬ್ಬರು ಗಂಡು ಮಕ್ಕಳು, ನಾಲ್ಕುಹೆಣ್ಣು ಮಕ್ಕಳು, ಪತ್ನಿ ಸೇರಿ ಅಪಾರ ಬಂಧು- ಬಳಗವನ್ನು ಅವರು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು ಸಂಜೆ ಕೆ. ಕೆ ಹಾಳ್ ಗ್ರಾಮದಲ್ಲಿ ನಡೆಯಿತು.