ಸಿರವಾರ: ಸಂಭ್ರಮದಿಂದ ನಡೆದ ದೀಪೋತ್ಸವ ಕಾರ್ಯಕ್ರಮ

ಸಿರವಾರ.ನ.೧೬-ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಕಾರ್ತೀಕ ಮಾಸದ ಅಂಗವಾಗಿ ಭಾನುವಾರ ದೀಪೋತ್ಸವ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಸಿರವಾರ ಯುವಾ ಬ್ರಿಗೇಡ್ ಮಾರ್ಗದರ್ಶಕ ಸಿದ್ದನಗೌಡ ಕುರಕುಂದಿ ಅವರು ಚಾಲನೆ ನೀಡಿದರು.
ನಿಂಬಯ್ಯ ಸ್ವಾಮಿ,ತಾ.ಪಂ ಮಾಜಿ ಸದಸ್ಯ ಸಿದ್ದರಾಮಯ್ಯ ಸ್ವಾಮಿ, ಶಿವಶರಣಸಾಹುಕಾರ ಅರಕೇರಿ, ವಿರುಪಾಕ್ಷಯ್ಯ ಬಸ್ಸಾಪೂರು ಮಠ, ವಿರುಪಾಕ್ಷಿ ಗೌಡ ನಂದರೆಡ್ಡಿ, ಬಸವರಾಜ ಮಂತ್ರಿ, ಆದೇಶ ಸಾಹುಕಾರ ಗೋರ್ಕಲ್, ಮಲ್ಲಿಕಾರ್ಜುನ ಹಳ್ಳೂರು, ಎನ್. ಚಂದ್ರಶೇಖರ,ನಾಗಪ್ಪಪತ್ತಾರ, ಉಮಾಶಂಕರ ನಾಯಕ, ಚನ್ನಬಸಯ್ಯ ಸ್ವಾಮಿ ಶಾಖಾಪೂರು, ರಾಚಯ್ಯ ಸ್ವಾಮಿ ಕಲ್ಯಾಣ, ಶ್ರೀಧರ ಸ್ವಾಮಿ, ವೆಂಕಟರೆಡ್ಡಿ ಬಲ್ಕಲ್, ಮಹಾಂತೇಶ ಸುತ್ತೂರು ಮಠ, ಪತ್ತಾರ ನಾಗಪ್ಪ, ಜೆ.ಮಂಜುನಾಥಗೌಡ, ಚನ್ನವೀರಯ್ಯ ಹೊಸಮಠ, ಶಿವರಾಜ ಬೆಳವಿನೂರು ಸೇರಿದಂತೆ ಯುವಾ ಬ್ರಿಗೇಡ್ ಕಾರ್ಯಕರ್ತರು, ಮಹಿಳೆಯರು ಮಕ್ಕಳು ಭಾಗವಹಿಸಿದ್ದರು.