ಸಿಮೆಂಟ್ ಮತ್ತು ಫೈಬರ್ ಶಿಲ್ಪ ಶಿಬಿರ

ಕಲಬುರಗಿ: ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಮತ್ತು ರಂಗಾಯಣ ಕಲಬುರಗಿ ವತಿಯಿಂದ ಹಮ್ಮಿಕೊಂಡಿರುವ ಸಿಮೆಂಟ್ ಮತ್ತು ಫೈಬರ್ ಶಿಲ್ಪ ಶಿಬಿರವನ್ನು ಹಿರಿಯ ಚಿತ್ರ ಕಲಾವಿದ ಎ.ಎಸ್.ಪಾಟೀಲ ಉದ್ಘಾಟಿಸಿದರು.